Amazing Kannada Sex Stories – ಆ ರಸನಿಮಿಷಗಳು! PART-4

Read this below Amazing Kannada Sex Stories – ಆ ರಸನಿಮಿಷಗಳು Part -4

DISCLAIMER: 18 ವರ್ಷ ಮೇಲಿನವರು ಮಾತ್ರ ಈ ಕಥೆ ಓದಿ. ಈ ಕಥೆ ಕೇವಲ ಮನೋರಂಜನೆಗೆ ಮಾತ್ರ. This story is for entertainment purposes only. This is not related to any person or entity. The story, all names, characters, and incidents portrayed in this story are fictitious. No identification with actual persons (living or deceased), places, buildings, and products is intended or should be inferred.

ಮರುದಿನ ಇದ್ದುದರಲ್ಲೇ ಒಳ್ಳೆಯ ಬಟ್ಟೆಯನ್ನು ತೊಟ್ಟು ನಾನು ಸಿದ್ಧನಾದೆ. ಆಂಟಿ ಹಸಿರು ಬಣ್ಣದ ರೇಶ್ಮೆ ಸೀರೆಯನ್ನುಟ್ಟು ಮಿರಿಮಿರಿ ಮಿಂಚುತ್ತಿದ್ದುದನ್ನು ನಮ್ಮ ಮನೆಯ ಕಿಟಕಿಯಿಂದ ನೋಡಿದೆ. ಮಹೇಶ್‌ರವರು ಆಂಟಿಯನ್ನು ಕರೆದುಕೊಂಡು ಮನೆಯಿಂದ ಹೊರಬಂದರು. ನಾನು ನನ್ನ ಬ್ಯಾಗನ್ನು ಹೊತ್ತು ಮನೆಯಿಂದ ಹೊರಬಂದೆ. ಅಪ್ಪಿತಪ್ಪಿಯೂ ನಾನು ಆಂಟಿಯತ್ತ ನೋಡಲಿಲ್ಲ.

ಬೇಕೆಂದೇ ನಾನು ನನ್ನ ದೃಷ್ಟಿಯನ್ನು ಬೇರೆಡೆಗೆ ಹೊರಳಿಸಿ ನೋಡುತ್ತಿದ್ದೆ.
ನಾವು ಬಸ್‌ಸ್ಟಾಂಡನ್ನು ತಲುಪಿದಾಗ ಏಳು ಗಂಟೆಯಾಗಿತ್ತು. ಚಿಕ್ಕಮಗಳೂರಿಗೆ ಹೊರಡುವ ಬಸ್ಸು ಸ್ಟಾಂಡಿನಲ್ಲಿ ನಿಂತಿತ್ತು. ಬಸ್ಸಿನಲ್ಲಿ ಒಂದಿಬ್ಬರು ಪ್ರಯಾಣಿಕರ ಹೊರತಾಗಿ ಉಳಿದ ಸೀಟುಗಳೆಲ್ಲಾ ಖಾಲಿಯಾಗಿದ್ದವು. ಮಹೇಶ್ ಮೊದಲು ಆಂಟಿಗೆ ಬಸ್ಸನ್ನೇರಲು ಅವಕಾಶ ಮಾಡಿಕೊಟ್ಟು ನಂತರ ಲಗ್ಗೇಜಿನೊಂದಿಗೆ ಅವರನ್ನು ಹಿಂಬಾಲಿಸಿದರು. ನಾನೂ ನನ್ನ ಲಗ್ಗೇಜಿನೊಂದಿಗೆ ಅವರ ಹಿಂದೆಯೇ ನಡೆದೆ.

ಬಸ್ಸಿನ ಎಡಭಾಗದ ಸೀಟಿನಲ್ಲಿ ಆಂಟಿಗೆ ಕುಳಿತುಕೊಳ್ಳಲು ಹೇಳಿ, ಮಹೇಶ್‌ರವರು ತಂದಿದ್ದ ಲಗ್ಗೇಜುಗಳನ್ನೆಲ್ಲಾ ಅವರ ಕಾಲಿನ ಬಳಿಯಲ್ಲಿಯೇ ಇರಿಸಿದರು. ನಂತರ ಸಣ್ಣಮಗುವಿಗೆ ಹೇಳುವಂತೆ ಆಂಟಿಗೆ ಹಲವು ಸಲಹೆಗಳನ್ನು ನೀಡಿದ ಮಹೇಶ್ ನಂತರ ನನ್ನತ್ತ ತಿರುಗಿ, ಹುಶಾರಾಗಿ ಕರ್‍ಕೊಂಡು ಹೋಗು ಎಂದಷ್ಟೇ ಹೇಳಿ ಬಸ್ಸಿನಿಂದ ಕೆಳಕ್ಕೆ ಇಳಿದು ಹೊರಟುಹೋದರು. ಅವರು ಅಲ್ಲಿದ್ದಷ್ಟು ಹೊತ್ತು ಆಂಟಿಯ ಮುಖವನ್ನು ನೋಡಿರಲಿಲ್ಲ. ಸಂಭಾಷಿಸುವಾಗ ಎತ್ತಲೋ ನೋಡುತ್ತಾ ಸಂಭಾಷಿಸುತ್ತಿದ್ದರು.

ಮಹೇಶ್‌ರವರು ಹೋದ ಮೇಲೆ ನಾನು ಆಂಟಿಯ ಹಿಂಭಾಗದ ಸೀಟಿನ ಮೇಲು ಭಾಗದಲ್ಲಿ ನನ್ನ ಬ್ಯಾಗನ್ನು ಇಟ್ಟು ಸೀಟಿನಲ್ಲಿ ಕುಳಿತುಕೊಂಡೆ. ಸೌಭಾಗ್ಯ ಆಂಟಿ ಒಮ್ಮೆ ಮೊನಚು ದೃಷ್ಟಿಯಿಂದ ನನ್ನನ್ನು ಇರಿದು ನಂತರ ತಲೆಯನ್ನು ತಿರುಗಿಸಿಕೊಂಡರು. ನಮ್ಮ್ಮಿಬ್ಬರ ನಡುವೆ ಯಾವ ಮಾತುಕತೆಯೂ ನಡೆಯಲಿಲ್ಲ. ಕ್ಷಣಗಳು ಗಂಟೆಗಳಂತೆ ಸರಿಯತೊಡಗಿದವು. ಆಂಟಿಯ ತಲೆಯ ತುಂಬಾ ಇದ್ದ ಮಲ್ಲಿಗೆಯ ಪರಿಮಳ ಹಿಂಭಾಗದಲ್ಲಿದ್ದ ನನ್ನ ಚಿತ್ತವನ್ನು ಚಂಚಲಗೊಳಿಸುತ್ತಿತ್ತು.

ಪ್ರಯಾಣಿಕರು ಒಬ್ಬೊಬ್ಬರಾಗಿ ಬಸ್ಸನ್ನೇರತೊಡಗಿದರು. ಬಸ್ ಹೊರಡುವ ಸಮಯ ಸಮೀಪಿಸತೊಡಗಿತ್ತು. ಆಂಟಿಯ ಪಕ್ಕದ ಸೀಟನ್ನು ಹೊರತುಪಡಿಸಿದಂತೆ ಉಳಿದೆಲ್ಲಾ ಸೀಟುಗಳು ಭರ್ತಿಯಾಗಿದ್ದವು. ಮನಸ್ಸಿನ ತುಂಬಾ ಆಂಟಿಯೇ ತುಂಬಿದ್ದರಾದರೂ ಯಾವುದೋ ಸ್ವಾಭಿಮಾನ ನನ್ನನ್ನು ಕಟ್ಟಿಹಾಕಿತ್ತು. ಹಾಗಾಗಿ ನಾನು ಅವರೊಡನೆ ಮಾತನಾಡಲು ಮುಂದಾಗಿರಲಿಲ್ಲ. ಅವರೂ ಸಹ ನನ್ನೊಂದಿಗೆ ಮಾತನಾಡಲು ಪ್ರಯತ್ನಿಸಿರಲಿಲ್ಲ.

ನಾನು ಗಡಿಯಾರವನ್ನು ನೋಡಿಕೊಂಡಾಗ ಸಮಯ ಏಳು ಗಂಟೆ ಇಪ್ಪತ್ತು ನಿಮಿಷವಾಗಿತ್ತು. ಅದೇ ಸಮಯಕ್ಕೆ ಬಸ್ಸನ್ನೇರಿದ ಕಂಡಕ್ಟರ್ ಸೀಟಿಯನ್ನು ಊದಿದ. ಎಲ್ಲಿಯೋ ಇದ್ದ ಡ್ರೈವರ್ ಆಗಮಿಸಿ ಬಸ್ಸನ್ನೇರಿ ಕುಳಿತುಕೊಂಡು ಬಸ್ಸನ್ನು ಚಾಲನೆಗೊಳಿಸಿದ. ಅಷ್ಟರಲ್ಲೇ ದಡಬಡನೆ ಏರಿದ ಮೂವರು ಪ್ರಯಾಣಿಕರಲ್ಲಿ ಒಬ್ಬ ಖಾಲಿ ಇದ್ದ ಆಂಟಿಯ ಪಕ್ಕದ ಸೀಟಿನ ಬಳಿ ಒಂದು ನಿಮಿಷ ನಿಂತು ನಂತರ ಅತ್ತಿತ್ತ ನೋಡಿ ಕುಳಿತುಕೊಂಡ. ಉಳಿದವರಿಬ್ಬರೂ ಅಲ್ಲೇ ಸನಿಹದಲ್ಲಿ ನಿಂತುಕೊಂಡರು. ಅದನ್ನು ನೋಡಿ ನನ್ನ ಮನಸ್ಸು ಒಂದು ರೀತಿಯ ಮುಜುಗರವನ್ನು ಅನುಭವಿಸಿತು. ಒಮ್ಮೆ ಎದ್ದು ಹೋಗಿ ಆಂಟಿಯ ಪಕ್ಕದಲ್ಲಿ ಕುಳಿತಿರುವವನನ್ನು ಎಬ್ಬಿಸಿ ನನ್ನ ಸೀಟಿನಲ್ಲಿ ಕುಳ್ಳಿರಿಸಿ ನಾನು ಹೋಗಿ ಆಂಟಿಯ ಪಕ್ಕದಲ್ಲಿ ಕುಳಿತುಕೊಳ್ಳಲೇ ಎನಿಸಿತು. ಆದರೆ ಆಂಟಿಗೇ ಆಸಕ್ತಿಯಿಲ್ಲದ ವಿಷಯದಲ್ಲಿ ನಾನೇಕೆ ತಲೆಯನ್ನು ಹಾಕಲಿ ಎಂದುಕೊಂಡು ಸುಮ್ಮನಾದೆ.

ಕೆ.ಆರ್.ಸರ್ಕಲ್ ಬಳಿಯಿದ್ದ ಹಳೆಯ ಬಸ್‌ಸ್ಟಾಂಡಿನಿಂದ ಹೊರಟ ಬಸ್ ಮೈಸೂರನ್ನು ಬಿಟ್ಟು ಕೆ. ಆರ್. ನಗರದತ್ತ ಸಾಗಲಾರಂಭಿಸಿತು. ಮನಸ್ಸು ಅದೇಕೋ ಒಂದು ರೀತಿಯಲ್ಲಿ ತುಯ್ದಾಡತೊಡಗಿತ್ತು. ಎದೆ ಭಾರವಾದಂತೆ ಅನಿಸಿತು. ಹೊರಡುವಾಗ ಇದ್ದ ಆಸಕ್ತಿ, ಸಂಭ್ರಮ ಈಗಿರಲಿಲ್ಲ. ನನ್ನ ಮೇಲೆ ನನಗೆ ಒಂದು ರೀತಿಯ ಅಸಹನೆ, ಕೋಪತಾಪಗಳು ಮೂಡಿ ಬಂದವು. ನಾನೇಕೆ ಆಂಟಿಯೊಂದಿಗೆ ಹೊರಟು ನಿಂತೆನೋ ಎಂದೆನಿಸಿತು. ಶಾಲೆಗೆ ಹೋಗಿದ್ದರೆ ಎಲ್ಲವನ್ನೂ ಮರೆತು ಕೆಲಕಾಲ ನೆಮ್ಮದಿಯಾಗಿರಬಹುದಿತ್ತು ಎಂದು ಕೊಂಡೆ.

ತಲೆ ಜ್ವಾಲಾಮುಖಿಯಾಗಿತ್ತು. ಮನಸ್ಸು ಉಬ್ಬರದ ಸಮಯದ ಕಡಲ ಅಲೆಗಳಂತೆ ಪ್ರಕ್ಷುಬ್ದವಾಗಿತ್ತು. ಅಂತಹ ಸ್ಥಿತಿಯಲ್ಲಿ ಯಾವಾಗ ನಾನು ಕಣ್ಣು ಮುಚ್ಚಿದೆನೋ ತಿಳಿಯಲಿಲ್ಲ. ಕಣ್ಣು ತೆರೆದಾಗ ಬಸ್ ಹೊಳೆನರಸಿಪುರದಲ್ಲಿತ್ತು. ಆಂಟಿಯ ಪಕ್ಕದಲ್ಲಿ ಕುಳಿತಿದ್ದವನು ಬಸ್ಸಿನಿಂದಿಳಿಯಲು ಎದ್ದು ನಿಂತಿದ್ದ. ಅದನ್ನು ಕಾಣುತ್ತಲೇ ಆಂಟಿ ನನ್ನತ್ತ ತಿರುಗಿ ಕಣ್ಣುಗಳಲ್ಲೇ ಭಾವಪೂರ್ಣವಾಗಿ ನನ್ನನ್ನು ಆ ಸೀಟಿಗೆ ಬರುವಂತೆ ಆಹ್ವಾನಿಸಿದ್ದಳು.

ಅವರ ನೋಟಕ್ಕೆ, ಆ ಆಹ್ವಾನಕ್ಕೆ ಮನದ ತುಂಬಾ ತುಂಬಿದ್ದ ದುಗುಡಗಳು ಬಿಸಿಲಿಗೆ ಕರಗಿದ ಮಂಜಿನಂತೆ ಒಮ್ಮೆಲೆ ಕರಗಿ ಹೋದವು. ನಾನು ಎದ್ದು ಅವರ ಪಕ್ಕದಲ್ಲಿ ಹೋಗಿ ಕುಳಿತುಕೊಂಡೆ. ಅವರೊಮ್ಮೆ ನನ್ನ ಕಣ್ಣಗಳ ಆಳಕ್ಕೆ ತಮ್ಮ ಕಣ್ಣುಗಳನ್ನು ಇಳಿಸಿ ತುಟಿಗಳಲ್ಲಿ ಒಂದು ಕಿರುನಗೆಯನ್ನು ಹೊಮ್ಮಿಸಿದರು. ಆ ನಗೆ ಎಷ್ಟು ಆಹ್ಲಾದಕರವಾಗಿತ್ತೆಂದರೆ, ಬಿಸಿಲಿನ ಝಳಕ್ಕೆ ಸಿಲುಕಿದವನ ಮೇಲೊಂದು ತಂಗಾಳಿ ಹಾದು ಹೋದಂತಹ ಅನುಭವವೇ ಆಯಿತು ನನಗೆ.
ಇಳೀತಾ ಕೋಪ? ಸೌಭಾಗ್ಯ ಪ್ರಶ್ನಿಸಿದರು. ಆ ಪ್ರಶ್ನೆಗೆ ಮೈಯಲ್ಲಿದ್ದ ರಕ್ತವೆಲ್ಲಾ ನನ್ನ ಮುಖದತ್ತ ನುಗ್ಗಿ ಬಂತು.

ನಾನು ಉತ್ತರಿಸಲಿಲ್ಲ. ಮುಖವನ್ನು ತಗ್ಗಿಸಿ ಕುಳಿತೆ.
ಸೌಭಾಗ್ಯ ತಮ್ಮ ಕೈಯ ಬೆರಳುಗಳಿಂದ ನನ್ನ ಗಲ್ಲವನ್ನು ಹಿಡಿದು ಮೇಲೆತ್ತಿದರು, ಆ ನಯವಾದ ಬೆರಳುಗಳ ಸ್ಪರ್ಶ ಮನಸ್ಸಿಗೆ ಹಿತವೆನಿಸಿತು. ಅವರೆಂದರು,
ಹುಡುಗ್ರು ಹೀಗೆ ತಲೆ ತಗ್ಗಿಸಿ ಕುಳಿತುಕೊಳ್ಳಬಾರದು
ಆಂಟಿಯ ಇಂಪಾದ ಸ್ವರ ಕಿವಿಗಳಿಗೆ ಅಪ್ಯಾಯಮಾನವೆನಿಸಿತು. ಆದರೆ ನನ್ನ ಮನಸ್ಸು ಕುದಿಯುತ್ತಿತ್ತು.
ಮತ್ತೆ ನಾನೇನು ತಪ್ಪು ಮಾಡಿದೇಂತ ನನಗಿಂತಾ ಶಿಕ್ಷೆಯನ್ನು ವಿಧಿಸಿದ್ರಿ?

ನನಗರಿವಿಲ್ಲದೇ ಆವೇಶದ ಧ್ವನಿಯಲ್ಲಿ ನಾನು ನುಡಿದೆ. ಅವರು ವಿಚಲಿತರಾಗಲಿಲ್ಲ. ನೆಟ್ಟ ದೃಷ್ಟಿಯಿಂದ ನನ್ನನ್ನೇ ನೋಡುತ್ತಿದ್ದರು. ಆ ನೋಟದಲ್ಲಿ ಪ್ರೀತಿಯಿತ್ತೋ, ಮಮತೆಯಿತ್ತೋ ತಿಳಿಯಲಿಲ್ಲ. ಆದರೆ ಅದು ಕೆಟ್ಟ ದೃಷ್ಟಿಯಂತೂ ಆಗಿರಲಿಲ್ಲ.
ಅವರು ಮುಂದೆ ಮಾತನಾಡಲಿಲ್ಲ. ಅವರ ತುಟಿಗಳ ಅಂಚಿನಲ್ಲಿ ಒಂದು ವಿಧದ ನಗು ಸುಳಿದು ಮಾಯವಾಯಿತು.
ಮಾತಾಡಿ ಆಂಟಿ! ನಾನೇನು ಮಾಡಿದೇಂತ ನೀವು ನನ್ನ ಮನಸ್ಸನ್ನ ನೋಯಿಸಿದ್ರ್ರಿ?

ನನ್ನ ಆವೇಶ ತಗ್ಗಿರಲಿಲ್ಲ. ಆ ಆವೇಶದ ಬಿರುಗಾಳಿಗೆ ಆಂಟಿ ಕೊಂಚವೂ ಮಿಸುಕಾಡಿರಲಿಲ್ಲ. ಬದಲಿಗೆ ತಣ್ಣಗೆ ಕುಳಿತಿದ್ದರು. ಅವರ ದೃಷ್ಟಿ ಮಾತ್ರ ನನ್ನತ್ತಲೇ ನೆಟ್ಟಿತ್ತು. ಆ ನೋಟದಲ್ಲಿದ್ದುದು ಪ್ರೀತಿಯ ಚಿಲುಮೆಯೋ, ಇಲ್ಲಾ ವಾತ್ಸಲ್ಯದ ತುಂತುರು ಹನಿಯೋ ತಿಳಿಯಲಿಲ್ಲ.
ಆಂಟಿಯ ಮುಖವನ್ನು ನೋಡುತ್ತಿದ್ದಂತೆಯೇ ನನ್ನ ಆವೇಶವು ತನ್ನಿಂದ ತಾನೇ ತಗ್ಗಿತು. ಯಾಕೋ ತುಂಬಾ ಒರಟಾಗಿ ವ್ಯವಹರಿಸಿಬಿಟ್ಟೆನೇನೋ ಎಂದು ನನಗನ್ನಿಸಿತು. ಒಂದು ಕ್ಷಣ ಬಸ್ಸಿನಲ್ಲಿದ್ದವರು ನನ್ನನ್ನು ಗಮನಿಸುತ್ತಿರುವರೇನೋ ಎಂದು ಕಣ್ಣುಗಳನ್ನು ಅತ್ತಿತ್ತ ಹಾಯಿಸಿದೆ.

ಎಲ್ಲರೂ ಅವರವರ ಯೋಚನೆಯಲ್ಲಿ ಅವರಿದ್ದರು.
ಮರುಕ್ಷಣವೇ ನನ್ನ ಮೇಲೇ ನನಗೆ ಅಸಾಧ್ಯವಾದ ಕೋಪ ಉಕ್ಕಿ ಬಂತು. ನಾನೇಕೆ ಇಷ್ಟೊಂದು ಭಾವುಕನಾಗುತ್ತಿದ್ದೇನೆ ಎಂಬ ಪ್ರಶ್ನೆಯೂ ಮನದಲ್ಲಿ ಮೂಡಿತು. ಅದೇ ಕ್ಷಣಕ್ಕೆ ಆಂಟಿಯ ಬಲಗೈ ನನ್ನ ಎಡಗೈಯ ಮೇಲೆ ಬಿತ್ತು. ಅದು ಆಕಸ್ಮಿಕವಾಗಿ ಬಿದ್ದುದಲ್ಲ. ನನ್ನ ಮನಸ್ಸಿನಲ್ಲುಂಟಾಗುತ್ತಿದ್ದ ಸಂಘರ್ಷದ ಸುಳಿವು ಅವರಿಗಾಗಿತ್ತು. ಅದನ್ನು ಕಂಡೇ ಆಂಟಿಯವರು ತಮ್ಮ ಕೈಯನ್ನು ನನ್ನ ಕೈಯ ಮೇಲೆ ಇರಿಸಿದ್ದು. ನನ್ನಲ್ಲುಂಟಾಗುತ್ತಿದ್ದ ತಳಮಳಕ್ಕೆ ಸಾಂತ್ವನದ ಮಳೆಹನಿಯನ್ನು ಸಿಂಪಡಿಸುವುದು ಅವರ ಉದ್ದೇಶವಾಗಿತ್ತು.

ಅವರ ಆ ನುಣುಪಾದ ಕೈಯ ಸ್ಪರ್ಷಕ್ಕೆ ನಾನು ಕರಗಿ ನೀರಾಗಿ ಹೊಗಿದ್ದೆ. ಅವರೊಮ್ಮೆ ನನ್ನ ಕೈಯನ್ನು ಮೆಲ್ಲನೆ ಒತ್ತಿ ಸವರಿದರು. ಎದೆಯ ಮೇಲೆ ಬಿದ್ದಿದ್ದ ನೂರು ಮಣ ಭಾರ ಒಮ್ಮೆಲೆ ಸರಿದು ಹೋದಂತಾಯಿತು.
ನನ್ನ ಅನೇಕ ಪ್ರಶ್ನೆಗಳಿಗೆ ಅವರು ಉತ್ತರವನ್ನು ನೀಡಿ ಆಗಿತ. ನೂರು ಮಾತುಗಳಲ್ಲಿ ಹೇಳಬಹುದಾದುದನ್ನು ಕೈಯ ಒಂದು ಸ್ಪರ್ಷ ನುಡಿದಾಗಿತ್ತು. ಹೃದಯವಷ್ಟೇ ಅರ್ಥೈಸಬಹುದಾದ ಸೂಕ್ಷ್ಮಭಾವಗಳನ್ನೊಳಗೊಂಡ ಆ ಸ್ಪರ್ಷವು ಮನಸ್ಸಿಗೆ ತಂಪನ್ನೀಯುವಂತಹ ಮಧುರ ನುಡಿಗಳನ್ನು ಮನಸ್ಸಿಗೆ ತಲುಪಿಸಿತ್ತು!
ನಾನು ಬೋರಲಾಗಿದ್ದ ನನ್ನ ಕೈಯನ್ನು ತಿರುಗಿಸಿದೆ. ನಮ್ಮಿಬ್ಬರ ಕೈಗಳು ಈಗ ಮುಖಾಮುಖಿಯಾಗಿದ್ದವು. ಕೈಬೆರಳುಗಳು ಒಂದನ್ನೊಂದು ನಲ್ಮೆಯಿಂದ ಬೆಸೆದುಕೊಂಡವು. ತಣ್ಣಗಿನ ಕೋಮಲ ಕೈಯ ಸ್ಪರ್ಷವಾದರೂ ನನ್ನ ಮೈ ಮನಸ್ಸುಗಳು ಬಿಸಿಯಾಗತೊಡಗಿದವು.

ಹೊಳೆನರಸಿಪುರದಿಂದ ಬಸ್ ಹಾಸನದ ಹಾದಿಯನ್ನು ಹಿಡಿಯಿತು. ಯಾವ ಆತುರವೂ ಇಲ್ಲವೇನೋ ಎಂಬಂತೆ ಡ್ರೈವರ್ ಬಸ್ಸಿನ ಚಾಲನೆಯಲ್ಲಿ ತೊಡಗಿದ್ದ. ಹಾಸನವನ್ನು ತಲುಪಲು ಬಸ್ಸಿಗೂ ಸಹ ಆತುರವಿದ್ದಂತೆ ಕಾಣಿಸಲಿಲ್ಲ. ನಿಧಾನ ಗತಿಯಲ್ಲಿ ಅದು ಹಾಸನದತ್ತ ಸಾಗುತ್ತಿತ್ತು.
ಆಂಟಿ ಸರಿಯಾಗಿ ಕುಳಿತುಕೊಳ್ಳುವ ನೆಪದಲ್ಲಿ ನನ್ನ ದೇಹಕ್ಕೆ ತಾಗುವಂತೆ ಕುಳಿತುಕೊಂಡರು. ಅವರ ತೊಡೆಯು ನನ್ನ ತೊಡೆಯೊಂದಿಗೆ ಸೇರಿತು. ಅವರ ಸನಿಹದಲ್ಲಿ ಕುಳಿತು ಅವರ ದೇಹ ಸ್ಪರ್ಷದ ಸುಖವನ್ನು ಅನುಭವಿಸುತ್ತಾ, ಅವರ ಕೋಮಲವಾದ ಕೈನ ಹಿತವಾದ ಹಿಡಿತದೊಂದಿಗೆ ನನ್ನನ್ನೇ ಮರೆತು ನಾನು ಕುಳಿತುಕೊಂಡಿದ್ದೆ.

ಬಸ್ ಒಂದಷ್ಟು ದೂರ ಸಾಗುತ್ತಿದ್ದಂತೆಯೇ ಆಂಟಿ ತಮ್ಮ ತಲೆಯನ್ನು ನನ್ನ ಭುಜದ ಮೇಲೆ ಇರಿಸಿ ನನ್ನನ್ನು ಒರಗಿ ಕುಳಿತರು. ಅವರ ದೇಹ ಇನ್ನಷ್ಟು ಅಪ್ಯಾಯಮಾನವಾಗಿ, ಇನ್ನೂ ಗಾಢವಾಗಿ ನನ್ನನ್ನು ಸ್ಪರ್ಷಿಸುತ್ತಿತ್ತು. ಅವರು ತಮ್ಮ ಕೈಯನ್ನು ನನ್ನ ಕೈ ಮತ್ತು ದೇಹದ ನಡುವಿನಿಂದ ತೂರಿಸಿ ನನ್ನ ಕೈಯೊಳಕ್ಕೆ ಸೇರಿಸಿದರು. ಆ ಕ್ಷಣ ನನ್ನಲ್ಲೊಂದು ರೀತಿಯ ಹೆಮ್ಮೆಯ ಭಾವ ಸ್ಪುರಿಸಿತು. ಎದೆಯುಬ್ಬಿ ನಿಂತಿತು.

ನನ್ನ ಭುಜದ ಮೇಲೆ ಒರಗಿದ ಆಂಟಿಯ ತುಂಬು ಕೂದಲಿನಿಂದ ಗಾಢವಾದ ತೆಂಗಿನೆಣ್ಣೆಯ ಪರಿಮಳ ಹೊರಹೊಮ್ಮುತ್ತಿತ್ತು. ನನಗರಿವಿಲ್ಲದೆಯೇ ನಾನು ನನ್ನ ತುಟಿಗಳನ್ನು ಮೆಲುವಾಗಿ ಅವರ ತಲೆಯ ಕೂದಲಿಗೆ ತಾಗಿಸಿದೆ. ಯಾವುದೋ ಅಧಮ್ಯ ಚೇತನವೊಂದು ನನ್ನ ತುಟಿಗಳಿಂದ ಹರಿದು ಅವರ ತಲೆಯ ಕೂದಲುಗಳೊಳಗೆ ಹೋಗುತ್ತಿರುವಂತೆ ನನಗನ್ನಿಸಿತು. ಅದೆಷ್ಟೋ ಹೊತ್ತು ನಾನು ನನ್ನ ತುಟಿಗಳನ್ನು ಅವರ ಕೂದಲಿಗೆ ಅಂಟಿಸಿಕೊಂಡೇ ಕುಳಿತಿದ್ದೆ. ಆ ಕ್ಷಣ ಈ ಜಗತ್ತಿನಲ್ಲಿ ನನ್ನಷ್ಟು ಸುಖಿ ಬೇರೆ ಯಾರೂ ಇಲ್ಲವೆನಿಸಿತು. ಸ್ವರ್ಗಕ್ಕೂ ನನಗೂ ಮೂರೇ ಗೇಣಿನ ಅಂತರವೆನಿಸಿತು. ಕಳೆದುಹೋದ ಮುತ್ತೊಂದು ಬಂದು ಕೈ ಸೇರಿದ ಅನುಭವವಾಗಿತ್ತು.

ನಾನು ಆಂಟಿಯವರ ದೇಹಕ್ಕೆ ಅಂಟಿದಂತೆ ಕುಳಿತುಕೊಂಡು ಸುಖದ ಉನ್ಮಾದತೆಯಲ್ಲಿ ಕಳೆದಿರುವಾಗಲೇ ಬಸ್ಸು ಹಾಸನ ಬಸ್ ಸ್ಟಾಂಡಿನೊಳಕ್ಕೆ ಪ್ರವೇಶಿಸಿತ್ತು. ಎಷ್ಟು ಹೊತ್ತು ಮೌನವಾಗಿ ಅವರ ಸನಿಹದಲ್ಲಿ ಕುಳಿತುಕೊಂಡಿದ್ದೆನೆಂಬುದು ನನ್ನರಿವಿಗೆ ಬಂದಿರಲಿಲ್ಲ. ನಾನು ನಿಜಕ್ಕೂ ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದೆ. ಹಾಸನ ಬಸ್ ಸ್ಟಾಂಡಿನೊಳಕ್ಕೆ ಬಸ್ ಪ್ರವೇಶಿಸುವಾಗಲೇ ನಾನು ವಾಸ್ತವ ಜಗತ್ತಿಗೆ ಬಂದದ್ದು. ಸೌಭಾಗ್ಯ ಆಂಟಿ ನನ್ನ ಕೈಯಲ್ಲಿದ್ದ ತಮ್ಮ ಕೈಗಳನ್ನು ಬಿಡಿಸಿಕೊಂಡು ಸರಿಯಾಗಿ ಕುಳಿತುಕೊಂಡರು. ನಾನು ಸಮಯವನ್ನು ನೋಡಿಕೊಂಡೆ. ಸಮಯ ಹನ್ನೊಂದು ಗಂಟೆ ದಾಟಿತ್ತು.

ಬೇಲೂರಿಗೆ ತಲುಪಲು ಇನ್ನೂ ಒಂದೂವರೆ ಗಂಟೆಗಳಾದರೂ ಬೇಕಿತ್ತು.
ನಿಂತ ಬಸ್ಸಿನಿಂದ ಜನ ಒಬ್ಬೊಬ್ಬರಾಗಿ ಇಳಿಯತೊಡಗಿದರು. ಆಗ ನನ್ನತ್ತ ತಿರುಗಿದ ಆಂಟಿ, ಈಗ ನಾವಿಲ್ಲಿಯೇ ಇಳಿದು ಬಿಡೋಣ ಎಂದರು. ನನಗೆ ಆಶ್ಚರ್ಯವಾಯಿತು. ಏಕೆ ಎಂಬಂತೆ ಅವರ ಮೊಗವನ್ನು ನೋಡಿದೆ. ಅವರು ಕೆಳಗಿದ್ದ ಬ್ಯಾಗುಗಳನ್ನು ಸರಿಪಡಿಸಿ ಎತ್ತಿಕೊಳ್ಳತೊಡಗಿದರು. ನಾನು ಎದ್ದು ನಿಂತು ನನ್ನ ಬ್ಯಾಗಿನ ಜೊತೆಗೆ ಅವರ ಕೈಯಲ್ಲಿದ್ದ ಒಂದು ಬ್ಯಾಗನ್ನು ಬಿಡಿಸಿಕೊಂಡು ಅದನ್ನು ಹೆಗಲಿಗೆ ನೇತು ಹಾಕಿಕೊಂಡೆ.

ಆನಂತರ ಅವರಿಗೆ ದಾರಿಯನ್ನು ಬಿಟ್ಟು ಮುಂದೆ ಹೋಗಲು ಅವಕಾಶ ಮಾಡಿಕೊಟ್ಟು ನಾನರನ್ನು ಹಿಂಬಾಲಿಸಿದೆ. ನಾನು ಬಸ್ಸಿನಿಂದ ಇಳಿಯುತ್ತಿದ್ದಂತೆಯೇ ಬಳಿ ಬಂದ ಆಂಟಿ, ‘ಹಸಿವಾಗ್ತಿದೆ, ಏನನ್ನಾದರೂ ತಿನ್ನೋಣ’ ಎಂದರು. ಆಗಲಿ ಎನ್ನುವಂತೆ ತಲೆಯಾಡಿಸಿ ನಾನವರನ್ನು ಕರೆದುಕೊಂಡು ಹೊರಟೆ. ಬಸ್ ಸ್ಟಾಂಡಿನ ಹಿಂದಿನ ರಸ್ತೆಯ ಒಂದು ಹೋಟೆಲಿನಲ್ಲಿ ಹೋಗಿ ಕುಳಿತುಕೊಂಡು ಆಂಟಿಗೆ ಇಷ್ಟವಾದ ಮಸಾಲೆ ದೋಸೆಯನ್ನು ತರಿಸಿ ಇಬ್ಬರೂ ತಿಂದೆವು. ನಂತರ ಬಿಸಿ ಬಿಸಿ ಕಾಫಿಯನ್ನು ಹೀರಿ ಅಲ್ಲಿಂದ ಹೊರಟೆವು.

ಮುಂದೇನು ಎನ್ನುವ ಪ್ರಶ್ನೆ ನನ್ನೆದುರು ಬಂದು ನಿಂತಿತು. ನಾನು ಆಂಟಿಯ ಮುಖವನ್ನು ನೋಡಿದೆ. ನನ್ನ ಪ್ರಶ್ನಾರ್ಥಕ ನೋಟವನ್ನು ನೋಡಿ ಅರ್ಥ ಮಾಡಿಕೊಂಡ ಆಂಟಿ, ಸಂಜೆಯವರೆಗೂ ಯಾವುದಾದರೂ ಲಾಡ್ಜನಲ್ಲಿ ಕಳೆಯೋಣ! ಎಂದರು.

(ಕಥೆ ಮುಂದುವರಿಯುತ್ತದೆ…)

Amazing Kannada Sex Stories – ಆ ರಸನಿಮಿಷಗಳು! PART-5

We hope you enjoyed reading above Amazing Kannada Sex Stories – ಆ ರಸನಿಮಿಷಗಳು Part-4
Read More Amazing Kannada Sex Stories here

ನಿಮ್ಮ ಅನಿಸಿಕೆಗಳನ್ನು ಅಥವಾ ನಿಮ್ಮ ಕಥೆಗಳನ್ನು ಈ ಕೆಳಗಿನ ಇಮೇಲ್ ವಿಳಾಸಕ್ಕೆ ಕಳುಹಿಸಬಹುದು.
Email: myhotstories69@gmail.com